STORYMIRROR

Revati Patil

Abstract Tragedy Classics

3  

Revati Patil

Abstract Tragedy Classics

ಹುಟ್ಟು

ಹುಟ್ಟು

1 min
263

ಗರ್ಭದಿ ಮೂಡಿದೆ ಅಂದು

ಪಡೆದೆ ಹುಟ್ಟು ಇಂದು

ಕನಸುಗಳ ಕೊಲೆಯಾಗಿ

ದಿನದಿನವೂ ಸಾಯುತ್ತ

ದಿನದಿನವೂ ಹುಟ್ಟುತ್ತ

ಭಾವನೆಗಳ ಸುಳಿಗೆ

ಮನ ಜೋತು ಬಿದ್ದಿದೆ

ಏಳಲಾರದೆ ಮೇಲೆ,

ಭಾವನೆಗಳಾಗುತ್ತಿವೆ ಕೊಲೆ 



Rate this content
Log in

Similar kannada poem from Abstract