STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಹಸಿರು

ಹಸಿರು

1 min
170

ಜೀವಕೆ ಬೇಕು ಉಸಿರು

ಉಸಿರಿಗೆ ಬೇಕು ಹಸಿರು

ಹಸಿರಿಗೆ ಬೇಕು ಮರಗಿಡ

ಮರಗಿಡವಿದ್ದೊಡೆ ಪ್ರಕೃತಿ

ಪ್ರಕೃತಿ ಗೆ ಬೇಕು ಪೋಷಣೆ

ಪೋಷಿಸಿ ಬೆಳಸೆ ಪ್ರಕೃತಿಯ

ಪ್ರಕೃತಿಯಿಂದ ಶುದ್ಧ ಪರಿಸರ

ಶುದ್ಧ ಪರಿಸರದಿಂದ ನಿರೋಗ

ನಿರೋಗದಿಂದ ನೆಮ್ಮದಿ ಜೀವನ

ನೆಮ್ಮದಿ ಜೀವನಕೆ ಬೇಕೆಮಗೆ

ಬೇಕು ಉತ್ತಮ ಪರಿಸರ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract