Ramamurthy Somanahalli
Romance Classics Inspirational
*ಜೀವನ*
ನಗು ಜೀವನ
ನಗುತ ಬಾಳಿದರೆ
ಸುಖ ಪಯಣ
*ಅಭಯ ಹಸ್ತ*
ಧರ್ಮ ಮಾರ್ಗದಿ
ನುಡಿದು ನಡೆದರೆ
ಇಲ್ಲವು ಭಯ!
*ಶಕ್ತಿ*
ಮಾತೆಯ ಮಾತು
ಮೀರಿ ನಡೆಯದಿರು
ಅದೇ ಧೀಶಕ್ತಿ
*ಪ್ರಯತ್ನ*
ಅಂಜದೆಂದೆಂದೂ
ಮುಂದಡಿಯಿಟ್ಟು ಸಾಗು
ಪಡೆವೆ ಫಲ!
*ಬಿಡುಗಡೆ*
ಮೋಹ ತೆಕ್ಕೆಯ
ಬಂಧಿ ನಾ ಅರಸಿಹೆ
ಬಿಡುಗಡೆಯ.
ರಾಹುಲ್ ಕುವರ
*ಅಳಲು*
ತಾಯಿ ಭಾರತಿ
ಚಿಂತೆ ಚಿಂತನೆ...
ಸಂಜೆ ಆಯಿತಲ್ಲಿ...
ನಿಮ್ಮಂತೆ ನಾನಾ...
ಉಚಿತದ ಮಹತ್ವ!!
ಹಸಿವು!?
ಹಾಯ್ಕುಗಳು
ಕಾಣದ ಕೈ
ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು
ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ! ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ!
ಮದನ ಶರ ವೇಗ ಉಕ್ಕೇರೊ ದಾಹ ಅನಿಯಾದ ಹನಿಗಳ ಅನರ್ಘ್ಯ ಸ್ನೇಹ.! ಮದನ ಶರ ವೇಗ ಉಕ್ಕೇರೊ ದಾಹ ಅನಿಯಾದ ಹನಿಗಳ ಅನರ್ಘ್ಯ ಸ್ನೇಹ.!
ಕಂಗೊಳಿಸುವಳು ಹೂ ನಗೆ ಅರಳಿಸುತಾ ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ ಕಂಗೊಳಿಸುವಳು ಹೂ ನಗೆ ಅರಳಿಸುತಾ ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ
ನಿಸರ್ಗದ ರಮಣಿ ನೀನು ಮನದ ಹರುಷ ನೀನು ನಿಸರ್ಗದ ರಮಣಿ ನೀನು ಮನದ ಹರುಷ ನೀನು
ಜೊತೆಗೂಡಿ ತಿರುಗಿದ ನೂರಾರು ತಿರುವುಗಳು ಸುರಿವ ಮಳೆಯಲ್ಲೂ ಬೀಸುವ ನಿನ್ನ ನೆನಪುಗಳು ಜೊತೆಗೂಡಿ ತಿರುಗಿದ ನೂರಾರು ತಿರುವುಗಳು ಸುರಿವ ಮಳೆಯಲ್ಲೂ ಬೀಸುವ ನಿನ್ನ ನೆನಪುಗಳು
ಮುದುಡಿ ಅದರ ತೋಳ್ತೆಕ್ಕೆಯಲ್ಲಿ ಬಂಧಿಯಾಗಿ ಹಿತವಾಗಿ ನರಳುತ್ತಿರುವೆ ಮುದುಡಿ ಅದರ ತೋಳ್ತೆಕ್ಕೆಯಲ್ಲಿ ಬಂಧಿಯಾಗಿ ಹಿತವಾಗಿ ನರಳುತ್ತಿರುವೆ
ಕೈಗೆ ಸಿಗದೆ ಆಟ ಆಡಿಸಿ ದೂರ ದೂರ ಓಡುವೆ ಮನಸು ಮನಸಲ್ಲಿ ನವಿರಾದ ಭಾವ ತೋರುವೆ... ಕೈಗೆ ಸಿಗದೆ ಆಟ ಆಡಿಸಿ ದೂರ ದೂರ ಓಡುವೆ ಮನಸು ಮನಸಲ್ಲಿ ನವಿರಾದ ಭಾವ ತೋರುವೆ...
ಅಳೆಯಲಾರೆ ನನ್ನೆದೆಯ ಮಧುರ ಭಾವನೆಗಳನು ಮಳೆಗರೆದಿದೆ ಪುಳಕಗೊಂಡು ಒಯ್ಯಾರದಿಂದ ಅಳೆಯಲಾರೆ ನನ್ನೆದೆಯ ಮಧುರ ಭಾವನೆಗಳನು ಮಳೆಗರೆದಿದೆ ಪುಳಕಗೊಂಡು ಒಯ್ಯಾರದಿಂದ
ಪರಮೋಚ್ಛ ಪ್ರೇಮದಮಲು.. ಪರಮಾತ್ಮನಿಗೊಲವು.. ಪರಮೋಚ್ಛ ಪ್ರೇಮದಮಲು.. ಪರಮಾತ್ಮನಿಗೊಲವು..
ಸೀರೆಯ ಸೊಬಗ ಸೆರಗಿನ ವೈಭೋಗ ಪಲ್ಲಕ್ಕಿಯ ಸಮ್ಮಿಲನ, ಜೋಡೆತ್ತಿನ ಸಹ ಚಲನ ಸೀರೆಯ ಸೊಬಗ ಸೆರಗಿನ ವೈಭೋಗ ಪಲ್ಲಕ್ಕಿಯ ಸಮ್ಮಿಲನ, ಜೋಡೆತ್ತಿನ ಸಹ ಚಲನ
ಎಲ್ಲ ನೆನಪಾಗಿದೆ ಇಂದು ಅವಳಿಗೆ ನೊಂದಿಹಳೀಗ, ಅವನಿಲ್ಲದ ತಪ್ಪಿಗೆ ಎಲ್ಲ ನೆನಪಾಗಿದೆ ಇಂದು ಅವಳಿಗೆ ನೊಂದಿಹಳೀಗ, ಅವನಿಲ್ಲದ ತಪ್ಪಿಗೆ
ಪ್ರೀತಿ ಮಿತಿ ಇಲ್ಲದ ಹುಚ್ಚು, ಪ್ರೀತಿ ಕೊನೆ ಇಲ್ಲದ ಸಂಬಂಧ. ಪ್ರೀತಿ ಮಿತಿ ಇಲ್ಲದ ಹುಚ್ಚು, ಪ್ರೀತಿ ಕೊನೆ ಇಲ್ಲದ ಸಂಬಂಧ.
ನಿನ್ನ ಸನಿಹ ಬಯಸುತ್ತಿದೆ ನನ್ನ ಮನ, ನಿನ್ನ ಬಿಸಿ ಉಸಿರಲ್ಲಿ ಕರಗುವ ಬಯಕೆಯಾಗಿದೆ. ನಿನ್ನ ಸನಿಹ ಬಯಸುತ್ತಿದೆ ನನ್ನ ಮನ, ನಿನ್ನ ಬಿಸಿ ಉಸಿರಲ್ಲಿ ಕರಗುವ ಬಯಕೆಯಾಗಿದೆ.
ನಶ್ವರದ ಬದುಕಿನಾಚೆಗೂ ಬದುಕಿದೆ. ಅರಿಷಡ್ವರ್ಗಗಳ ಹೊರತಾಗಿಯೂ ವಿಷಯಗಳಿವೆ. ಸಂಶಯವೇ? ಈ ಕವನ ಓದಿ. ನಶ್ವರದ ಬದುಕಿನಾಚೆಗೂ ಬದುಕಿದೆ. ಅರಿಷಡ್ವರ್ಗಗಳ ಹೊರತಾಗಿಯೂ ವಿಷಯಗಳಿವೆ. ಸಂಶಯವೇ? ಈ ಕವನ ಓದಿ.
ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ? ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ?
ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ
ಭಾವನೆಯ ಲೋಕದಲೇ ಪ್ರೀತಿ ಪ್ರೇಮದ ಪರ್ವ ಭಾವನೆಯ ಲೋಕದಲೇ ಪ್ರೀತಿ ಪ್ರೇಮದ ಪರ್ವ
ಈ ಹುಣ್ಣಿಮೆಯ ತಂಪು ರಾತ್ರಿಯಲಿ ನೀನಿಲ್ಲದೇ ಹಾದಿಯು ಕಂದರವು ಈ ಹುಣ್ಣಿಮೆಯ ತಂಪು ರಾತ್ರಿಯಲಿ ನೀನಿಲ್ಲದೇ ಹಾದಿಯು ಕಂದರವು
ಏಕಾಂತದಲ್ಲೆಲ್ಲಿ ಮಧುರ ಹೊನಲೇ ಏಕಾಂತದಲ್ಲೆಲ್ಲಿ ಮಧುರ ಹೊನಲೇ