Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sulochana C.M.

Abstract Classics Inspirational

4.0  

Sulochana C.M.

Abstract Classics Inspirational

ಗುಹಾಂತರ್ಗತ.

ಗುಹಾಂತರ್ಗತ.

1 min
6


ದೇವನೆಲ್ಲಿಹನೆಂದು ಹುಡುಹುಡುಕಿ

ಮಿಡುಕಾಡಿ ಬಳಲಿ ಬೆಂಡಾದರು ಹಲವರು.

ಕಾಡು ಗಿರಿಶಿಖರವೇರಿ ನಿರಾಶರಾದರು ಕೆಲವರು.

ಸಾಕ್ಷಾತ್ತಾಗಿ ಅವನ ಕಂಡವರೆಷ್ಟೋ 

ಕಾಣದಂತಿಹರೆಷ್ಟೋ ಅರಿಯೆ.

ಆದರೆ ಅಜಂತಾ,ಎಲ್ಲೋರಾ,ಐಹೊಳೆ,

ಬಾದಾಮಿ, ಪಟ್ಟದಕಲ್ ಗಳಲಿ

ಕುಂಚದಲಿ,ಶಿಲ್ಪದಲಿ,ವೈವಿದ್ಯ ಮೂರ್ತಿಗಳು

ಸೊಬಗಿನಲಿ ಮೈದಳೆದು ಸಾಕ್ಷಾತ್ಕರಿಸಿಹರು

ಕಲಾವಿದರು.ಕಲ್ಪನೆಯೆಲ್ಲಾ ನೈಜವಾಗಿ

ರೂಪುಗೊಂಡಿಹ ಈ ಪ್ರಾಚೀನ ಕಲಾ ಪ್ರಕಾರವು  ಸರ್ವ 

ದರ್ಶನೀಯ ಆದರ್ಶನೀಯವು.


Rate this content
Log in

Similar kannada poem from Abstract