STORYMIRROR

Vijaya Bharathi

Abstract Classics Others

4  

Vijaya Bharathi

Abstract Classics Others

ಗರಿ

ಗರಿ

1 min
273


ಹಕ್ಕಿ ಪಕ್ಷಿಗಳ ಗರಿ

ಗಾಳಿಗೆ ತೂರಿ

ಉದುರುವವು ಗರಿ

ಬಣ್ಣ ಬಣ್ಣದ ಗರಿ

ಮಕ್ಕಳ ಸೆಳೆವ ಪರಿ

ಪುಸ್ತಕಗಳ ಸೇರಿ

ಸಾವಿರ ಕಣ್ಗಳ ಗರಿ

ಬಾಲ ಕೃಷ್ಣನ ಸಿರಿ

ಮುಡಿಯ ಸೇರಿ

ಸಾಹಸಗಳ ಗುರಿ

ಪ್ರಶಸ್ತಿಗಳ ಗರಿ

ಸಾಧಕರ ಮುಡಿಏರಿ

ಬಾಲರ ಮೆಚ್ಚಿನ ಗರಿ

ಬಣ್ಣ ಬಣ್ಣಗಳ

ನವಿರು ನವಿಲು ಗರಿ



Rate this content
Log in

Similar kannada poem from Abstract