Rajesab k Rati
Abstract Classics Inspirational
ಕನಸು ಕನಸಾಗೆ ಉಳಿದು ಹಾಗೇ ನಿಂತಿದೆ
ಬೇರೆಯ ದಾರಿಯಲಿಯೇ ಜೀವನ ಸಾಗುತ್ತಿದೆ
ಕನಸು ನನಸಾಗಲು ಬೇಕು ಧೃಡ ಸಂಕಲ್ಪ
ಹೊಟ್ಟೆ ಬಟ್ಟೆಗೆ ಬದುಕಿನ ದಾರಿ ಸಾಗುತ್ತಿದೆ.
ಕನಸು ನನಸು
ಮರದ ವೇದನೆ
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದ...
ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ
ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು
ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು
ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !! ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !!
ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ
ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು
ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?