STORYMIRROR

Rajesab k Rati

Classics Inspirational Others

4  

Rajesab k Rati

Classics Inspirational Others

ಮರದ ವೇದನೆ

ಮರದ ವೇದನೆ

1 min
209

 

ಮರವು ನಾನು ಕೇಳು ನರಮಾನವ 

ನನ್ನ ಕಡಿಯ ಬೇಡ ನೀನು 

ನೀಡುವೆನು ನಿನಗೆ ಉಸಿರ ಗಾಳಿ 

ನೆರಳು ಹೂ ಹಣ್ಣು ಫಲವನ್ನೆಲ್ಲಾ 


ನಾನು ಉಳಿದರೆ ತಾನೇ ನೀ ಉಸಿರಾಡುವುದು 

ನಾನು ಬೆಳೆದರೆ ಭೂವಿಗೆ ಮಳೆಯಾಗುವುದು 

ತಿಳಿಯದೇ ನಿನಗೆ ಇನ್ನೂ 

ನನ್ನ ಅಳಿವು ನಿನ್ನ ಅಳಿವು 


ಸಕಲ ಜೀವಿಗಳಿಗೆ ಉಸಿರನೀಯುವೆ ನಾನು 

ನನ್ನಿಂದಲ್ಲೇ ಎಲ್ಲಾ ಎನ್ನುವ ಮೂಡಮನುಜ 

ನೀನೆ ನನ್ನ ವಿನಾಶಕನಾದರೇ ಹೇಗೆ ?

ನಿನ್ನ ಜೀವದ ಉಸಿರು ನಾನಾಗಿರುವಾಗ. 



Rate this content
Log in

Similar kannada poem from Classics