STORYMIRROR

Gireesh pm Giree

Children

4  

Gireesh pm Giree

Children

ದೀಪಾವಳಿ

ದೀಪಾವಳಿ

1 min
261


ಆಲಯದ ಎದುರಿನಲ್ಲಿ ಸಾಲು ಸಾಲು ದೀಪ

ಮನದಾಳದಿಂದ ಭಕ್ತಿಯ ದೇವರ ಜಪ ತಪ

ನವ ಉಡುಪನ್ನು ತೊಟ್ಟು ಮನೆಯೆಲ್ಲಾ ಸುತ್ತಿ

ಹಚ್ಚುತ್ತಿದ್ದೆವು ಆನೆ ಪಟಾಕಿಯ ಬತ್ತಿ


ಅಪ್ಪ ತಂದ ಪಟಾಕಿಯ ಹೊಡೆಯುವುದೇ ಚಂದ 

ಮಳೆ ನೆಲಚಕ್ರ ನಕ್ಷತ್ರ ಕಡ್ಡಿಯು ಉರಿಯುವ ಅಂದ 

ದೀಪದಿಂದ ಕಂಗೊಳಿಸುವ ಶೃಂಗಾರದ ತುಳಸಿ ಅಂಗಳ

 ಕಣ್ತುಂಬವ ಈ ವಿಸ್ಮಯವೇ ಮನೆ ಮನಕ್ಕೆ ಮಂಗಳ


ಗೋವಿಂದ ಗೋವಿಂದ ನಾಮ ಭಜನೆ ಹಾಡಿ

 ಗೋಪಾಲ ಗೋಪಾಲ ನಾಮ ಭಜನೆ ಪಾಡಿ

ಮಹಾಲಕ್ಷ್ಮಿಯ ಲೀಲೆಯ ಮನಸಾರೆ ಕೊಂಡಾಡಿ

ಹಬ್ಬವ ಆಚರಿಸಿ ಮನೆಮಂದಿಯೆಲ್ಲಾ ಜೊತೆಗೂಡಿ




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Children