ನಿರಾಕಾರ ಉಪಾಸಕ ದೇವರೇ ರಕ್ಷಿಸಿರಿ
ನಿರಾಕಾರ ಉಪಾಸಕ ದೇವರೇ ರಕ್ಷಿಸಿರಿ
ನಿರಾಕಾರ ಉಪಾಸಕ ದೇವರೇ ರಕ್ಷಿಸಿರಿ
ಯೋಗ ವಿದ್ಯೆಯನ್ನು ಎಲ್ಲರೂ ಪಡೆಯಿರಿ
ಬ್ರಹ್ಮಾಂಡ ಗುರುಗಳಿಗೆ ನಮಸ್ಕಾರ ಮಾಡಿರಿ
ನೀಲಕಂಠ ದೇವರೇ ನಮೋ ನಮಃ
ಜ್ಯೋತಿರ್ಲಿಂಗಕ್ಕೆ ಪ್ರದಕ್ಷಿಣೆಯನ್ನು ಮಾಡಿರಿ
ಕೋಪದಿಂದ ದುಷ್ಟರನ್ನು ಬೂದಿ ಮಾಡಿದ್ದೀರಿ
ತ್ರಿಶೂಲದಿಂದ ಭಕ್ತರಿಗೆ ರಕ್ಷಣೆ ಮಾಡುವಿರಿ
ಮಹೇಶ್ವರ ದೇವರೇ ನಮೋ ನಮಃ
ಶಿವರಾತ್ರಿ ದಿನದಂದು ಭಜನೆ ಮಾಡಿರಿ
ಸಮಸ್ತ ಜೀವಿಗಳಲ್ಲಿ ನೀವೇ ನೆಲೆಸಿದ್ದೀರಿ
ಅಂಧಕಾರದಿಂದ ಬೆಳಕನ್ನು ನೀಡುವಿರಿ
ಕೈಲಾಸ ಪತಿ ನಮೋ ನಮಃ
