ಮತ್ತೆ ಹುಟ್ಟಿ ಬನ್ನಿರಿ
ಮತ್ತೆ ಹುಟ್ಟಿ ಬನ್ನಿರಿ
1 min
254
ಕನ್ನಡ ಸಮನ್ವಯ ಕವಿ ನೀವು
ಸುನೀತಗಳ ಸಾಮ್ರಾಟ ನೀವು
ಸಂಸ್ಕೃತಿ ಒಲವುಳ್ಳವರು ನೀವು
ಕಾವ್ಯ ರಚನೆ ತೊಡಗಿದವರು ನೀವು
ರಮ್ಯ ಮನೋಧರ್ಮತೆ ನೀವು
ವ್ಯಕ್ತಿತ್ವ ನಿರ್ಮಾಣತೆಯಿಂದ ನೀವು
ಆಕಾಶಬುಟ್ಟಿ ಸಂಗ್ರಹಣೆ ನೀವು
ಮುಂದಿನ ಕಾವ್ಯತೆಯೇ ನೀವು
ಮುಂದಿನ ಅಧ್ಯಾಯ ನಿಮ್ಮದು
ಅನುಭವಗಳ ಬುತ್ತಿ ನಿಮ್ಮದು
ಬದುಕಿನ ಸ್ನೇಹತೆ ನಿಮ್ಮದು
ಮೌಲ್ಯಗಳ ಆಶ್ರಯ ನಿಮ್ಮದು
ಜೀವನದ ಭರವಸೆ ನಮ್ಮದು
ಅಂತರ ಸ್ಪಷ್ಟತೆಯೇ ನಿಮ್ಮದು
ರಾಷ್ಟ್ರದ ಕರೆಯೇ ನಿಮ್ಮದು
ನಿಮ್ಮ ಕವಿತೆಯ ಓದು ನಿಮ್ಮದು

