ಬೆಲ್ಲವ ನೀಡಿ ಗಲ್ಲವ ಮುಟ್ಟಿ ಕೊಡುವಳೆನಗೆ ಮುತ್ತನ್ನ ಚಂದ್ರನ ತೋರಿ ತಾರೆಯ ಎಣಿಸಿ ಪೇಳುವಳು ಕಥೆಯನ್ನ ಬೆಲ್ಲವ ನೀಡಿ ಗಲ್ಲವ ಮುಟ್ಟಿ ಕೊಡುವಳೆನಗೆ ಮುತ್ತನ್ನ ಚಂದ್ರನ ತೋರಿ ತಾರೆಯ ಎಣಿಸಿ ಪೇಳುವಳು ಕಥ...
ಕೊನೆಯಗುತ್ತಿದೆ ಪ್ರೀತಿ ವಿಶ್ವಾಸಗಳು ನೆನೆಯುತ್ತಿದೆ ತಾಯಿಯ ಕಂಗಳು ಕೊನೆಯಗುತ್ತಿದೆ ಪ್ರೀತಿ ವಿಶ್ವಾಸಗಳು ನೆನೆಯುತ್ತಿದೆ ತಾಯಿಯ ಕಂಗಳು
ಬಾರದ ಕನ್ನಡವ ನೀ ಕಲಿತು ಅರ್ಥವಾಗದಿದ್ದರೂ ಇಬ್ಬರೂ ಆಡುತ್ತೇವೆ, ಮಾತಾಡುತ್ತೇವೆ, ನಲಿಯುತ್ತೇವೆ ಬಾರದ ಕನ್ನಡವ ನೀ ಕಲಿತು ಅರ್ಥವಾಗದಿದ್ದರೂ ಇಬ್ಬರೂ ಆಡುತ್ತೇವೆ, ಮಾತಾಡುತ್ತೇವೆ, ನಲಿಯುತ್...
ಇನ್ನೂ ಕಲಿಯಬೇಕಿದೆ ಮಗುವಿನಿಂದ ಇನ್ನೂ ಕಲಿಯಬೇಕಿದೆ ಮಗುವಿನಿಂದ
ಹೆಗಲೇರಿಸುತ ಪಾಟಿಯ ಚೀಲಗಳ ಮಕ್ಕಳು ಹೊರಟರು ಶಾಲೆಗೆ ಮರಳಿ . ಹೆಗಲೇರಿಸುತ ಪಾಟಿಯ ಚೀಲಗಳ ಮಕ್ಕಳು ಹೊರಟರು ಶಾಲೆಗೆ ಮರಳಿ .
ಣ್ಣಿಲ್ಲದ ಕುರುಡ ಹೇಳುತ್ತಾನೆ ಮಾತಾಡದ ಮೂಕ ಅರ್ಥೈಸುತ್ತಾನೆ. ಣ್ಣಿಲ್ಲದ ಕುರುಡ ಹೇಳುತ್ತಾನೆ ಮಾತಾಡದ ಮೂಕ ಅರ್ಥೈಸುತ್ತಾನೆ.
ಬೆನ್ನಟ್ಟಿತು ಸೋಮಾರಿತನವ ಆದರೆ ಬದುಕಾಯಿತು ಮಾಧ್ಯಮದ ದಾಸ ಬೆನ್ನಟ್ಟಿತು ಸೋಮಾರಿತನವ ಆದರೆ ಬದುಕಾಯಿತು ಮಾಧ್ಯಮದ ದಾಸ
ಬದುಕು ತಂಪಾಗಿ ಹೆಜ್ಜೆಹೆಜ್ಜೆಗೂ ಸಂತಸವ ನೀ ತುಂಬಿದೆ.. ಬದುಕು ತಂಪಾಗಿ ಹೆಜ್ಜೆಹೆಜ್ಜೆಗೂ ಸಂತಸವ ನೀ ತುಂಬಿದೆ..
ನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿ ನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿ
ಪೌರ್ಣಿಮೆಗೆ ಮಡಿಲು ಸೇರಿದ ಮುದ್ದುಮಣಿ ಪೌರ್ಣಿಮೆಗೆ ಮಡಿಲು ಸೇರಿದ ಮುದ್ದುಮಣಿ
ತಾಯಿಯ ಮುಡಿಯಲ್ಲಿ ಅಂಗ್ಲರ ಮುಕುಟವ ಕಳಚಿ ಭಾರತದ ಮುಕುಟ ಧರಿಸಿದ ದಿನವು. ತಾಯಿಯ ಮುಡಿಯಲ್ಲಿ ಅಂಗ್ಲರ ಮುಕುಟವ ಕಳಚಿ ಭಾರತದ ಮುಕುಟ ಧರಿಸಿದ ದಿನವು.
ಅಚ್ಚರಿಯ ಅರೆಗಣ್ಣಿನಲ್ಲಿ ಹೊಸ ಜಗತ್ತಿಗೆ ಅಂಬೆಗಾಲಿಡುತ್ತಿರುವ ಮುದ್ದು ಕಂದ. ಅಚ್ಚರಿಯ ಅರೆಗಣ್ಣಿನಲ್ಲಿ ಹೊಸ ಜಗತ್ತಿಗೆ ಅಂಬೆಗಾಲಿಡುತ್ತಿರುವ ಮುದ್ದು ಕಂದ.
ದೀಪದಿಂದ ಕಂಗೊಳಿಸುವ ಶೃಂಗಾರದ ತುಳಸಿ ಅಂಗಳ ದೀಪದಿಂದ ಕಂಗೊಳಿಸುವ ಶೃಂಗಾರದ ತುಳಸಿ ಅಂಗಳ
ಅಮ್ಮನ ಕಂಡು ಘರ್ಜಿಸಲಾಗದೆ ಮೇ ಮೇ ಅಂದಿತ್ತು ಅಮ್ಮನ ಕಂಡು ಘರ್ಜಿಸಲಾಗದೆ ಮೇ ಮೇ ಅಂದಿತ್ತು
ವೇದಿಕೆ ಹತ್ತಿಸಿ ಮಾತನು ಕಲಿಸುವ ಪ್ರತಿಭೆಯ ಕುರಿತು ಜಗತ್ತಿಗೆ ಹೇಳುವ ವೇದಿಕೆ ಹತ್ತಿಸಿ ಮಾತನು ಕಲಿಸುವ ಪ್ರತಿಭೆಯ ಕುರಿತು ಜಗತ್ತಿಗೆ ಹೇಳುವ
ಹಾರಿ ಬಂದ ಹದ್ದು ಉರಗವ ತುಂಡರಿಸಿದ್ದ ಹಾರಿ ಬಂದ ಹದ್ದು ಉರಗವ ತುಂಡರಿಸಿದ್ದ
ಅಗುಳು ಇಲ್ಲದವನರಿಯ ತಾಯಡುಗೆ ಕನ್ನಡದ ರುಚಿಯಾ!!! ಅಗುಳು ಇಲ್ಲದವನರಿಯ ತಾಯಡುಗೆ ಕನ್ನಡದ ರುಚಿಯಾ!!!
ದೇವರೇ ! ಭೂಮಿಯ ಮೇಲೆ ನನ್ನಂತವರಿಗೆ ಜನ್ಮ ನೀಡದಿರು .... ದೇವರೇ ! ಭೂಮಿಯ ಮೇಲೆ ನನ್ನಂತವರಿಗೆ ಜನ್ಮ ನೀಡದಿರು ....
ಭವಿಷ್ಯಕ್ಕಾಗಿ "ಬಾಲ ಕಾರ್ಮಿಕ ಪದ್ಧತಿ" ಎಂಬ ಭೂತವನ್ನು ಒದ್ದು ಓಡಿಸಬೇಕಿದೆ. ಭವಿಷ್ಯಕ್ಕಾಗಿ "ಬಾಲ ಕಾರ್ಮಿಕ ಪದ್ಧತಿ" ಎಂಬ ಭೂತವನ್ನು ಒದ್ದು ಓಡಿಸಬೇಕಿದೆ.
ಕೊರೋನಾ ತೊಲಗಬೇಕು ಮಕ್ಕಳು ಜಾಣಮರಿಗಳಾಗಬೇಕು ಕೊರೋನಾ ತೊಲಗಬೇಕು ಮಕ್ಕಳು ಜಾಣಮರಿಗಳಾಗಬೇಕು