ತಪ್ಪು ಮಾಡಬೇಡಿ
ತಪ್ಪು ಮಾಡಬೇಡಿ
1 min
396
ಕಪ್ಪು ನೀನು ಹೇಳಬೇಡಿ
ಬಿಳಿ ಇದೆಯಾ ಹೇಳಬೇಡಿ
ಮನಸಿಗೆ ನೋವು ಮಾಡ್ಬೇಡಿ
ಒಳ್ಳೆಯದು ಎಂದು ತಿಳಿಯಬೇಕು
ಕಪ್ಪಾಗಿ ಹುಟ್ಟಿದ್ದು ತಪ್ಪಲ್ಲ
ಬಿಳಿಯಾಗಿ ಹುಟ್ಟಿದ್ದು ತಪ್ಪಲ್ಲ
ಮನಕ್ಕೆ ನೋವು ಮಾಡೋದು ಸರಿಯಲಿಲ್ಲ
ನೀವೇ ಮಾಡಿ ಆಲೋಚಿಸಿರೆಲ್ಲ
ಕಪ್ಪು ಬಣ್ಣದಲ್ಲೂ ಒಳ್ಳೆಯ ಮನವಿದೆ
ಬಿಳಿ ಬಣ್ಣದಲ್ಲೂ ಮನಸು ರುಚಿಯಿದೆ
ಒಮ್ಮೆ ನೀವೇ ಅರಿಯಬೇಕು
ಎಲ್ಲವನ್ನು ನಾವೇ ತಿಳಿಯಬೇಕು
