STORYMIRROR

Raghavendra S S

Abstract Children Stories Inspirational

4  

Raghavendra S S

Abstract Children Stories Inspirational

ಆಟ

ಆಟ

1 min
353

ಆಟ ಆಟ ಆಟ

ಮಗುವಿಗೆ ಆಟ ಚಂದ

ಪೋಷಕರಿಗೆ ಅದರ ನೋಟ ಚಂದ

ಮಕ್ಕಳೇ ದೇವರು ಅವರ ಬಾಲ್ಯ ಚಂದ


ಆಟ ಆಟ ಆಟ

ಮಗುವಿಗೆ ಆಟವಿದ್ದರೆ ಮರೆಯುವುದು ಪಾಠ

ಮಕ್ಕಳಿಗೆ ಬೇಕು ಜೀವನದ ಆಟ – ಪಾಠ

ಆಟವು ಕಿರಿಯರಿಗೆ ಹಾಗೂ ಹಿರಿಯರಿಗೆ ಉತ್ಸಾಹವನ್ನು ನೀಡುತ್ತದೆ

ಯಾರು ನಿರುತ್ಸಾಹದಿಂದಿರುವರೋ ಅವರಿಗೆ ಚೈತನ್ಯದ ಚಿಲುಮೇಯಾಗಿದೆ ಆಟ


ಆಟ ಆಟ ಆಟ

ಆಟವು ಮಾನವನಿಗೆ ದೈಹಿಕ ಹಾಗು ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ

ಆಟವು ಮಾನವನಿಗೆ ಆರೋಗ್ಯವನ್ನು ವೃದ್ಧಿಸುತ್ತದೆ

ಆಟವು ಎಲ್ಲರಿಗೂ ಆತ್ಮವಿಶ್ವಸವನ್ನು ಮೂಡಿಸುತ್ತದೆ

ಮಗುವಿನ ಬೆಳವಣಿಗೆಗೆ ಆಟವು ಸಹಕಾರಿಯಾಗಿದೆ


ಆಟ ಆಟ ಆಟ

ಮಕ್ಕಳಿಗೆ ಶಿಕ್ಷಣದ ಮೂಲಕ ಕಲಿ- ನಲಿ ಆಟವು ಪ್ರಾಮುಖ್ಯತೆಯಾಗಿದೆ

ಮಕ್ಕಳ ಆಟವು ಚಂದ ಅವರ ನೋಟವು ಚಂದ

ಮಗು ನಕ್ಕಾಗ ಅದರ ಆಟವು ಚಂದ

ಆಟವು ಸದೃಡ ದೇಹಕ್ಕೆ ಸದೃಡ ಮನಸ್ಸನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ.



Rate this content
Log in

Similar kannada poem from Abstract