ನಗುವಿನಿಂದ ಗೆಲುವು
ನಗುವಿನಿಂದ ಗೆಲುವು
1 min
565
ಮಗುವಿನಂತಾಗಬೇಕು ಎನ್ನುವ ನಾವು
ಮಗುವಿನಷ್ಟು ನಿಷ್ಕಲ್ಮಶವಾಗಲು ಮರೆಯುವೆವು
ಇನ್ನೂ ಕಲಿಯಬೇಕಿದೆ ಮಗುವಿನಿಂದ
ಜಗ ಗೆಲ್ಲು ನೀ ನಗುವಿನಿಂದ
