STORYMIRROR

Gireesh pm Giree

Children Stories Classics Inspirational

4  

Gireesh pm Giree

Children Stories Classics Inspirational

ಮಾಯೆ

ಮಾಯೆ

1 min
250

ಈ ಬದುಕಿನಲ್ಲಿ ಹೊಸ ಚೈತನ್ಯ ತುಂಬಿದೆ

ಜೀವನಕ್ಕೆ ನವ ಉಲ್ಲಾಸ ನೀಡಿದೆ

ಕನಸಿನ ಚೆಲುವೆ ನೀನು ನನ್ನಯ ಉಸಿರೇ

ನನ್ನ ಬದುಕಿನ ಒಲವಿನ ಚಿತ್ತಾರದ ರಸಧಾರೆ


ಈ ನಗುವಿನ ಅಲೆಯ ಹಿಂದಿನ ನೆರಳು ನೀನು

ಈ ಮುಗ್ದ ಮನಸಿನ ಕನಸಿನ ಚೆಲುವೆ ನೀನು

ನಿನಗಾಗಿ ಕಾಯುವೆ ನಾನು

ನಿನ್ನ ನೆನಪಲ್ಲಿ ಕಳೆವೆ ನಾನಿನ್ನು


ಕತ್ತಲ ಸರಸಿ ಜೀವನದಲ್ಲಿ ಬೆಳಕು ಚೆಲ್ಲಿದೆ

ಈ ಜೀವನ ನೌಕೆಯ ಪಯಣದಲಿ ಜೊತೆಯಾದೆ

ನೀನೇ ಬದುಕಿನ ಒಲವಿನ ಚಿತ್ತಾರ

ನನ್ನ ಬದುಕಿನ ಒಲವಿನ ಮಂದಾರ 


Rate this content
Log in