ಶೀರ್ಷಿಕೆ - ಹೆಮ್ಮೆಯ ಶಿವರುದ್ರಪ್ಪ
ಶೀರ್ಷಿಕೆ - ಹೆಮ್ಮೆಯ ಶಿವರುದ್ರಪ್ಪ
1 min
358
ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದವರು
ಮೂರು ಸುವರ್ಣ ಪದಕವನ್ನು ಪಡೆದರು
ಕುವೆಂಪುರವರ ಮೆಚ್ಚಿನ ಶಿಷ್ಯರಾಗಿದ್ದವರು
ಕನ್ನಡ ಅಧ್ಯಯನ ಕೇಂದ್ರವನ್ನು ತೆರೆದವರು
ಸಾಮಗಾನ ಕೃತಿಯನ್ನು ಬರೆದವರು
ಕನ್ನಡ ಸಮ್ಮೇಳನ ಅಧ್ಯಕ್ಷರಾಗಿದ್ದರು
ಕನ್ನಡ ಅಧ್ಯಯನವನ್ನು ನಡೆಸಿದವರು
ಗಂಗೆಯ ಶಿಖರಗಳಲ್ಲಿ ಏರಿದವರು
ಹೊಳೆಯಿಸುವ ವಿಚಾರ ತಿಳಿಸಿದವರು
ಕಾವ್ಯರಚನೆಯಲ್ಲಿ ಆಸಕ್ತಿ ಹೊಂದಿದವರು
ಸಾಹಿತ್ಯ ಬದುಕಿಗೆ ಅರ್ಪಣೆ ಗೈದವರು
ಸಾಮಾಜಿಕ ಸಾಮರಸ್ಯಕ್ಕಾಗಿ ದುಡಿದವರು
ವಿವೇಕಾನಂದರ ವ್ಯಕ್ತಿತ್ವಗಳು ಅಡಗಿದೆ
ಭಾವಗೀತೆಗಳು ಎಲ್ಲವೂ ಸೊಗಸಾಗಿದೆ
ಪೊರೆಯುವ ಶಕ್ತಿಯಾಗಿಯೇ ಬೆಳೆದಿದೆ
ಕಾಣುವ ಆಧ್ಯಾತ್ಮಿಕ ಭಾವ ತುಂಬಿದೆ
