STORYMIRROR

Geethasaraswathi K

Drama Classics Others

3  

Geethasaraswathi K

Drama Classics Others

ಚಲನಚಿತ್ರ

ಚಲನಚಿತ್ರ

1 min
179

ದುಡಿಯುವ ಜನರಿಗೆದುಡಿತದ ಶ್ರಮದ

ದಣಿವಿಗೆ ಬೇಕು ರಂಜನೆಯು 

ಆಟ ನಾಟಕನೃತ್ಯ ಗಾಯನ

ವಿಧವಿಧ ಕಲೆಗಳಮೇಳವಿದೆ 

ಎಲ್ಲವ ಮೀರಿಸಿ ಜನರನು ಆಳಿದ

ಸಿನಿಮಾ ರಂಗವೆ ಮೆಚ್ಚಿನದು 

ಚಲನಚಿತ್ರವ ನೋಡುತ ಜನರು

ತಮ್ಮಯ ನೋವನು ಮರೆಯುತ ನಿತ್ಯ 

ಕಲೆಯ ಆರಾಧನೆಯ ಮಾಡುತ

ಸಂತಸ ಪಡುತ ಕಳೆಯುತಲಿದ್ದರು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama