STORYMIRROR

Shyla Shree C

Inspirational

1  

Shyla Shree C

Inspirational

ಬರಹದ ಆಗಮನ

ಬರಹದ ಆಗಮನ

1 min
44

ಪದವೆ ಇಂಧನ

ಸಾಲೇ ಸಾಧನ

ಕಾವ್ಯದ ಜನನ

ಸೆಳೆವ ಗಮನ


ಮನವೇ ಘನ

ತಪ್ಪ ಮಾರ್ಜನ

ದುಶ್ಚಟ ದಹನ

ನಿತ್ಯ ವಿನೂತನ


ಶುದ್ಧ ಸಂವಹನ

ನವ್ಯದ ಜೀವನ

ಸತ್ಯದ ಆಹ್ವಾನ

ಗುರಿ ಗಮ್ಯಸ್ಥಾನ 


Rate this content
Log in

Similar kannada poem from Inspirational