STORYMIRROR

Revati Patil

Classics Inspirational Others

3  

Revati Patil

Classics Inspirational Others

ಚಪ್ಪಲಿ

ಚಪ್ಪಲಿ

1 min
314

ಊರನ್ನೆಲ್ಲ ಸುತ್ತಿಸುವುದು

ಕಾಲಿಗೆ ರಕ್ಷಣೆ ನೀಡುವುದು

ಮನೆಯೊಳಗೆಂದೂ ಕಾಲಿಡದು

ವಿಧವಿಧ ವಿನ್ಯಾಸಗಳಲ್ಲಿ ಸಿಗುವುದು

ವಿಧವಿಧ ಬಣ್ಣಗಳಲ್ಲಿ ಸಿಗುವುದು

ಪ್ರತಿಯೊಬ್ಬರಿಗೂ ಅವಶ್ಯವಿರುವುದು

ಎಂದೂ ಜೋಡಿಯಾಗಿಯೇ ಇರುವುದು

ನಮಗಾಗಿ ತನ್ನ ಜೀವನ ಸವೆಸುವುದು 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics