STORYMIRROR

Revati Patil

Classics Inspirational Others

3  

Revati Patil

Classics Inspirational Others

ಸಂಭ್ರಮದ ದೀಪಾವಳಿ

ಸಂಭ್ರಮದ ದೀಪಾವಳಿ

1 min
410

ಅಂಧಕಾರವ ಕಳೆದು

ಬೆಳಕನು ಮತ್ತೊಮ್ಮೆ ಹೊಸೆದು

ನೋವನು ಮರೆಯುತ

ಕಹಿಯನು ಕಳೆಯುತ 

ನಲಿವನು ಉಣಬಡಿಸುತ

ಸಿಹಿಯನು ಸವಿಯುತ

ದೀಪದಿಂದ ನಾಲ್ವರಿಗೆ ಬೆಳಕು ನೀಡಿ

ಸಂಭ್ರಮಿಸಿ ದೀಪವ ಉರಿಸಿ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics