ಪರದೆಯ ಹಿಂದೆ
ಪರದೆಯ ಹಿಂದೆ
ಹೇಗೆ ಸಾಧಕರೆಂದು ಗುರುತಿಸಿ ಚಪ್ಪಾಳೆ ತಟ್ಟಿ,
ಸನ್ಮಾನ ಮಾಡುತ್ತೇವೆಯೋ
ಹಾಗೆಯೇ ಪರದೆಯ ಹಿಂದಿನ ಆ ಪರಿಶ್ರಮ ಪಟ್ಟ
ಕೈಗಳನ್ನು ಸಹ ಗೌರವಿಸೋಣ, ಸನ್ಮಾನಿಸೋಣ.
ಸನ್ಮಾನ ಯಾರಿಗೆ ತಾನೇ ಬೇಡ
ಎಲ್ಲರನ್ನೂ ಒಂದೆ ಎಂದು ನೀ ನೋಡ
ಹೇಗೆ ಸಾಧಕರೆಂದು ಗುರುತಿಸಿ ಚಪ್ಪಾಳೆ ತಟ್ಟಿ,
ಸನ್ಮಾನ ಮಾಡುತ್ತೇವೆಯೋ
ಹಾಗೆಯೇ ಪರದೆಯ ಹಿಂದಿನ ಆ ಪರಿಶ್ರಮ ಪಟ್ಟ
ಕೈಗಳನ್ನು ಸಹ ಗೌರವಿಸೋಣ, ಸನ್ಮಾನಿಸೋಣ.
ಸನ್ಮಾನ ಯಾರಿಗೆ ತಾನೇ ಬೇಡ
ಎಲ್ಲರನ್ನೂ ಒಂದೆ ಎಂದು ನೀ ನೋಡ