ಹೊನಲು
ಹೊನಲು
ಬನ್ನಿ ಎಲ್ಲ
ಕಳೆಯಲು ಕತ್ತಲು
ತುಂಬಲು ನಗೆಯ ಹೊನಲು
ಸೇರುತ ಸಮುದ್ರವನು ಕಡಲು
ಸಾಕಲ್ಲ ನೆಪ, ಹರುಷ ಪಡಲು
ಮರೆಯುವ ಎಲ್ಲ ಅಳಲು
ಕಲಿಯುವ, ನಗುವುದನ್ನು ನೋವಿನಲ್ಲೂ
ಜೀವನವಿಷ್ಟೇ, ಸಿದ್ದರಾಗಿ ಕೂಡಿ ಬಾಳಲು
ಬನ್ನಿ ಎಲ್ಲ
ಕಳೆಯಲು ಕತ್ತಲು
ತುಂಬಲು ನಗೆಯ ಹೊನಲು
ಸೇರುತ ಸಮುದ್ರವನು ಕಡಲು
ಸಾಕಲ್ಲ ನೆಪ, ಹರುಷ ಪಡಲು
ಮರೆಯುವ ಎಲ್ಲ ಅಳಲು
ಕಲಿಯುವ, ನಗುವುದನ್ನು ನೋವಿನಲ್ಲೂ
ಜೀವನವಿಷ್ಟೇ, ಸಿದ್ದರಾಗಿ ಕೂಡಿ ಬಾಳಲು