ಲೇಖನಿ
ಲೇಖನಿ
ಮಾತಿಗಿಂತಲೂ ನೀ ಹರಿತ
ಅದೆಷ್ಟು ಆಳ, ನಿನ್ನ ಅಕ್ಷರಗಳ ಕೊರೆತ
ಮರೆತರೂ, ನಿಲ್ಲದ ನಿನ್ನ ಪದಗಳ ಮೊರೆತ
ಖಡ್ಗಕ್ಕೂ ಮಿಗಿಲು, ನಿನ್ನ ಮೊನಚಿನ ಹರಿತ
ಓ ಲೇಖನಿ
ನೀನೊಂದು ಅದ್ಭುತ ಗಣಿ
ಮಾತಿಗಿಂತಲೂ ನೀ ಹರಿತ
ಅದೆಷ್ಟು ಆಳ, ನಿನ್ನ ಅಕ್ಷರಗಳ ಕೊರೆತ
ಮರೆತರೂ, ನಿಲ್ಲದ ನಿನ್ನ ಪದಗಳ ಮೊರೆತ
ಖಡ್ಗಕ್ಕೂ ಮಿಗಿಲು, ನಿನ್ನ ಮೊನಚಿನ ಹರಿತ
ಓ ಲೇಖನಿ
ನೀನೊಂದು ಅದ್ಭುತ ಗಣಿ