ನಡೆ, ನುಡಿಯಲ್ಲಿ ಮಿತಿಯಿರಲಿ
ನಡೆ, ನುಡಿಯಲ್ಲಿ ಮಿತಿಯಿರಲಿ
ಮಿತಿಯಿರಲಿ ,
ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ
ಇಲ್ಲವಾದರೆ ಅಹಂಕಾರಿ ಎಂಬ ಪಟ್ಟ ಕಟ್ಟಿ
ತಮ್ಮ ಮಿತಿಯೊಳಗೆ ಬಿಟ್ಟುಕೊಳ್ಳದೇ ,
ದೂರವಿಟ್ಟು ಕೈತೊಳೆದುಕೊಳ್ಳುವರು ಎಚ್ಚರವಿರಲಿ.
ಮಿತಿಯಿರಲಿ ,
ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ
ಇಲ್ಲವಾದರೆ ಅಹಂಕಾರಿ ಎಂಬ ಪಟ್ಟ ಕಟ್ಟಿ
ತಮ್ಮ ಮಿತಿಯೊಳಗೆ ಬಿಟ್ಟುಕೊಳ್ಳದೇ ,
ದೂರವಿಟ್ಟು ಕೈತೊಳೆದುಕೊಳ್ಳುವರು ಎಚ್ಚರವಿರಲಿ.