ಮನದಿಂಗಿತ
ಮನದಿಂಗಿತ
ನಾನು ಹೇಳಲಿಲ್ಲ
ನೀನು ಅರ್ಥ ಮಾಡಿಕೊಳ್ಳಲಿಲ್ಲ
ನಾನು ಕೂಗಲಿಲ್ಲ
ನಿನಗೆ ಕೇಳಲಿಲ್ಲ
ನನಗೆ ನಿನ್ನ ಸೇರುವ ತುಡಿತ
ನಿನಗೇಕೆ ತಿಳಿಯಲಿಲ್ಲ ನನ್ನ ಮನದಿಂಗಿತ
ನಾನು ಹೇಳಲಿಲ್ಲ
ನೀನು ಅರ್ಥ ಮಾಡಿಕೊಳ್ಳಲಿಲ್ಲ
ನಾನು ಕೂಗಲಿಲ್ಲ
ನಿನಗೆ ಕೇಳಲಿಲ್ಲ
ನನಗೆ ನಿನ್ನ ಸೇರುವ ತುಡಿತ
ನಿನಗೇಕೆ ತಿಳಿಯಲಿಲ್ಲ ನನ್ನ ಮನದಿಂಗಿತ