STORYMIRROR

Revati Patil

Classics Inspirational Others

3  

Revati Patil

Classics Inspirational Others

ಅರ್ಥ-ಅಪಾರ್ಥ

ಅರ್ಥ-ಅಪಾರ್ಥ

1 min
424

ಕಣ್ಣಿನ ನೋಟಕ್ಕೂ

ಈಗೀಗ ನೂರೆಂಟು ಅರ್ಥ

ಮೌನವೂ ಸೋತು ಶರಣಾಯಿತು,

ಆಗದೆಯೇ ಸಮರ್ಥ

ಮಾತುಗಳಂತೂ ದಿಗಿಲುಗೊಂಡಿವೆ,

ಆಗಬಹುದೆಂದು ಅಪಾರ್ಥ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics