STORYMIRROR

Surabhi Latha

Classics Inspirational Others

3  

Surabhi Latha

Classics Inspirational Others

ನಾಗೇಂದ್ರ ಪ್ರಸಾದ್

ನಾಗೇಂದ್ರ ಪ್ರಸಾದ್

1 min
364

ಸಮಯಕ್ಕೊಂದು ಕವಿತೆ

ಬರೆದೆ ಮನದಲ್ಲಿ ನಿಲ್ಲುವಂತೆ

ಪದಗಳ ಸರಮಾಲೆ

ಸಂಗೀತದ ರಸ ಲಿಲೇ


ಮಾಗಿದ ಮೃದು ಮನಸು

ಕಟ್ಟಿತು ಹೊಸ ಕನಸು

ಸಿಹಿ ನಗೆಯ ಸ್ನೇಹ 

ತಣಿವುದು ಎಲ್ಲ ಮನ


ವಸಂತಗಳು ಸಾಗಲಿ

ಹೊಸತನದಲ್ಲಿ ಅರಳಲಿ

ಹುಟ್ಟು ಹಬ್ಬದ ದಿನ

ನೆನಪಿರಲಿ ಈ ಗೆಳೆತನ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics