ಕಟುವಾಗಿ ವರ್ತಿಸಿ
ಕಟುವಾಗಿ ವರ್ತಿಸಿ
ಇಂದು ಎಲ್ಲರೊಂದಿಗೂ
ಕಟುವಾಗಿ ವರ್ತಿಸಿ
ಇಂದಿನ ಸಿಹಿಮಾತಿನ ನೆನಪುಗಳು
ನಾಳೆಗೆ ಸವಿನೆನಪಾಗುವುದನ್ನು ತಡೆಯಿರಿ
ನಾವಿಲ್ಲದ ಅವರಿಗೆ ನಮ್ಮ ಕಟುವರ್ತನೆ
ನಮ್ಮ ಅಗಲುವಿಕೆಯನ್ನು ಬೇಗ ಮರೆಸುತ್ತದೆ
ಇಂದು ಎಲ್ಲರೊಂದಿಗೂ
ಕಟುವಾಗಿ ವರ್ತಿಸಿ
ಇಂದಿನ ಸಿಹಿಮಾತಿನ ನೆನಪುಗಳು
ನಾಳೆಗೆ ಸವಿನೆನಪಾಗುವುದನ್ನು ತಡೆಯಿರಿ
ನಾವಿಲ್ಲದ ಅವರಿಗೆ ನಮ್ಮ ಕಟುವರ್ತನೆ
ನಮ್ಮ ಅಗಲುವಿಕೆಯನ್ನು ಬೇಗ ಮರೆಸುತ್ತದೆ