STORYMIRROR

Surabhi Latha

Classics Inspirational Others

3  

Surabhi Latha

Classics Inspirational Others

😔😔 ಎಲ್ಲಿ ಕನ್ನಡ

😔😔 ಎಲ್ಲಿ ಕನ್ನಡ

1 min
335

ಅಳುತಿದೆ ಕನ್ನಡ ಅವಮಾನದಿಂದ

ಮುನಿದಿಹಳು ತಾಯಿ ನೋವಿನಿಂದ


ತನ್ನ ನಾಡಲ್ಲಿ ತನಗೆ ಸ್ಥಳವಿಲ್ಲ

ಹುಟ್ಟಿದ ಮನೆಯೇ ಅಪರಿಚಿತ

ಎಲ್ಲಿ ಹೋದರು ಕನ್ನಡ ಮಕ್ಕಳು

ಹುಡುಕುತಿದೆ ಮಾತೆಯ ಕಂಗಳು


ಅನ್ಯ ಭಾಷಿಗರ ದಬ್ಬಾಳಿಗೆ

ಅಂದವಾಗಿಸಿತೆ ಕಿಚ್ಚು ನಮ್ಮೊಳಗೇ

ಆಧಾರಿಸಿ ಕರೆದು ಕೂಡಿಸಿದೆವು ಅಂದು

ಕಾಲಿಗೆ ಸಿಕ್ಕ ಮುಳ್ಳಾ ದೇವಾ ಇಂದು


ಬರೆಯದಾದೆನು ಮುಂದೆ ಪದವ



Rate this content
Log in

Similar kannada poem from Classics