ಬಾಲ್ಯ
ಬಾಲ್ಯ
ಬಾಲ್ಯವಿದ್ದಾಗ ಅದರ ಇರುವಿಕೆ ತಿಳಿಯದು
ದೊಡ್ಡವರಾದಾಗ ಬಾಲ್ಯವೇ ಚಂದ ಎನಿಸುವುದು
ವೃದ್ದಾಪ್ಯದಲ್ಲಿ ಬಾಲ್ಯವೇ ಹಿತವೆನಿಸುವುದು
ಮತ್ತೇ ಸಿಗದ ಬಾಲ್ಯವದು ಸುಂದರ
ನೆನೆಯುತ್ತಲೇ ಮನದಲ್ಲಿ ಮೂಡುವುದು ಹಂದರ
ಬಾಲ್ಯವದು ಆಹಾ ಎಷ್ಟು ಸುಂದರ
ಬಾಲ್ಯವಿದ್ದಾಗ ಅದರ ಇರುವಿಕೆ ತಿಳಿಯದು
ದೊಡ್ಡವರಾದಾಗ ಬಾಲ್ಯವೇ ಚಂದ ಎನಿಸುವುದು
ವೃದ್ದಾಪ್ಯದಲ್ಲಿ ಬಾಲ್ಯವೇ ಹಿತವೆನಿಸುವುದು
ಮತ್ತೇ ಸಿಗದ ಬಾಲ್ಯವದು ಸುಂದರ
ನೆನೆಯುತ್ತಲೇ ಮನದಲ್ಲಿ ಮೂಡುವುದು ಹಂದರ
ಬಾಲ್ಯವದು ಆಹಾ ಎಷ್ಟು ಸುಂದರ