Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Shridevi Patil

Classics Inspirational Others

3  

Shridevi Patil

Classics Inspirational Others

ಆಸೆಗಿರಲಿ ಮಿತಿಯ ಗೆರೆ

ಆಸೆಗಿರಲಿ ಮಿತಿಯ ಗೆರೆ

1 min
247


ಅತೀ ಆಸೆ ಗತಿಗೆಡು ಎಂದು ಗೊತ್ತಿದ್ದರೂ

ನಾವೆಲ್ಲ ಮಿತಿ ಮೀರಿ ಆಸೆ ಪಡುತ್ತೇವೆ.

ಅವಶ್ಯಕತೆ ಇಲ್ಲದಿದ್ದರೂ ಸಹ

ತೋರಿಕೆಗೆ ಪ್ರತಿಯೊಂದನ್ನು ಮಾಡುವ ನಾವುಗಳು

ನಮ್ಮ ಸುತ್ತ ಒಂದು ಮಿತಿಯ ಗೆರೆಯನ್ನೆಳೆದುಕೊಂಡರೆ

ಉತ್ತಮವಾದ, ಸುಂದರವಾದ ಜೀವನ ಮಾಡಬಹುದು.


Rate this content
Log in