Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Classics Inspirational Others

3  

Revati Patil

Classics Inspirational Others

ಹಣತೆ

ಹಣತೆ

1 min
356


ಹಣತೆಯಿದು ಬೆಳಗುವುದು

ಎಣ್ಣೆ, ಬತ್ತಿಯಿಂದ.

ಪರರ ಬದುಕು ಬೆಳಗಲೆಂದು

ತನ್ನದೇ ಜೀವ ಸವೆಸುವುದು

ಮಣ್ಣಿನ ಹಣತೆಗೂ ಕೃತಜ್ಞತೆಯಿದೆ

ತೃಣಭೂಮಿಗೆ ಕಚ್ಚಾಡುವ ಮನುಜನಿಗೆಲ್ಲಿದೆ?

ತನ್ನ ಉಳಿವಿಗೆ ಪರರ ಸುಡುವ ಮನುಜ

ಹಣತೆಯಾಗಿ ತನ್ನನ್ನುರಿಸಿಕೊಳ್ಳುವುದು ಅಸಹಜ

ಓ ಮಾನವ, ಆಗು ನೀ ಹಣತೆ

ಉಳಿಸಿಕೋ, ಸ್ವಲ್ಪವಾದರೂ ಕೃತಜ್ಞತೆ 



Rate this content
Log in

Similar kannada poem from Classics