ದೂರಕೆ ಬೆಸೆಯಲು ಸಂಬಂಧಗಳ ಕೊಂಡಿ
ದೂರಕೆ ಬೆಸೆಯಲು ಸಂಬಂಧಗಳ ಕೊಂಡಿ
ಕ್ಷಮಿಸಿಬಿಡಿ ಇನ್ನೊಬ್ಬರ ತಪ್ಪನ್ನು
ಮರೆತುಬಿಡಿ ಕಿರಿಯರ ಮುನಿಸನ್ನು
ದೊಡ್ಡವರಾಗಿ ಕಿರಿಯರ ಮುಂದೆ
ದೊಡ್ಡವರಾಗಿ ನಿಮ್ಮ ವ್ಯಕ್ತಿತ್ವದ ಮುಂದೆ
ದೊಡ್ಡವರಾಗಿ ಸಮಾಜದ ಮುಂದೆ
ದೂರಕೆ ಬೆಸೆಯಲು ಸಂಬಂಧಗಳ ಕೊಂಡಿ
ಇನ್ನಷ್ಟು ದೂರಕೆ ಸಾಗಲು ಜೀವನದ ಬಂಡಿ
