STORYMIRROR

Shridevi Patil

Romance Inspirational Others

3  

Shridevi Patil

Romance Inspirational Others

ಬಂಗಾರಿಗೇಕೆ ಬಂಗಾರ

ಬಂಗಾರಿಗೇಕೆ ಬಂಗಾರ

1 min
133

ಬಂಗಾರ ಕೊಡಿಸಿ 

ಬಂಗಾರ ಕೊಡಿಸಿ

ಎನ್ನುತ್ತಿದ್ದ ನನ್ನ ಮಾತಿಗೆ 

ಒಂದು ದಿನವೂ ಉತ್ತರ

ಕೊಡದಿರೋ ನಮ್ಮೊರು

ಒಂದಿನ ಅದೇನು ಪ್ರೀತಿ ಉಕ್ಕಿತ್ತೋ ನಾಕಾಣೆ


ಕೇಳೇ ನನ್ನ ಸಿಂಗಾರಿ

ನೀನೇ ನನ್ನ ಬಂಗಾರಿ

ಬಂಗಾರಿಗೇಕೆ ಬಂಗಾರ

ನೀನೇ ನನ್ನ ಭದ್ರಾವತಿ ಬಂಗಾರ

ನೀನೇ ನನ್ನ 24 ಕ್ಯಾರೆಟ್ ಬಂಗಾರ 

ಎಂದುಬಿಡುವುದೇ?


Rate this content
Log in

Similar kannada poem from Romance