Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Geethasaraswathi K

Abstract Classics Others

3  

Geethasaraswathi K

Abstract Classics Others

ಅನುಭವದ ಭಾವ

ಅನುಭವದ ಭಾವ

1 min
138


ನಾಣ್ಯಕ್ಕೆ ಇರುವುದು 

ಎರಡು ಮುಖ 

ಮನುಷ್ಯನಲ್ಲೂ ಇರುವುದು

ಎರಡು ಮುಖ

ಒಳಗೊಂದು-ಹೊರಗೊಂದು

ಕಾರಣಗಳು ಬದಲಾಗುವುವು

ಅವಶ್ಯಕತೆಗೆ ತಕ್ಕಂತೆ

ಅವಶ್ಯಕತೆಗಳು ಬದಲಾಗುವುವು

ಕಾರಣಗಳಿಗೆ ಹೊಂದಿಕೊಂಡಂತೆ

ಮುಖ್ಯ- ಅಮುಖ್ಯಗಳು

ಕಾಣಿಸಿಕೊಳ್ಳುವುವು

ಅವರವರ ಭಾವಕ್ಕೆ ತಕ್ಕಂತೆ



Rate this content
Log in

Similar kannada poem from Abstract