Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Tragedy Crime Others

3  

Revati Patil

Tragedy Crime Others

ಅಳುತಿಹಳು ನನ್ನ ಗೆಳತಿ ವೈಧವ್ಯ ಹೊದ್ದು

ಅಳುತಿಹಳು ನನ್ನ ಗೆಳತಿ ವೈಧವ್ಯ ಹೊದ್ದು

1 min
255


ಮೊಳಕೆಯೊಡೆದ ಚಿಗುರೊಂದು

ಬೆಳೆದು ರೆಂಬೆಯಾಗುವ ಮುನ್ನವೇ

ಬೇರೊಂದು ಅಲುಗಿದಂತಾಗಿ

ಮರವೇ ಬುಡಸಮೇತ ಉರುಳಿತು

ಈಗ ಚಿಗುರಿಗಾರು ಆಸರೆ?

ರೆಂಬೆ-ಕೊಂಬೆಗಳಿಗಾರು ಆಸರೆ?

ಆಯಸ್ಸಿನ್ನು ಅರ್ಧವಿತ್ತಲ್ಲ ಒಡೆಯ?

ಅರೆಕಾಲಿಕ ಮರಣದ ಉದ್ದೇಶ ತಿಳಿಸಬಲ್ಲೆಯಾ?

ಅಳುತಿಹಳು ನನ್ನ ಗೆಳತಿ ವೈಧವ್ಯ ಹೊದ್ದು

ಸಮಾಧಾನಿಸಲು ಬಾ ನೀನೇ ಖುದ್ದು!



Rate this content
Log in

Similar kannada poem from Tragedy