ಅಕ್ಕ
ಅಕ್ಕ
ಹುಟ್ಟು ಹಬ್ಬದ ಶುಭಾಶಯ ಅಕ್ಕ
ಹೇಳುವೆ ನಾ ಒಂದು ವಿಷಯ
ಹುಟ್ಟುಹಬ್ಬದ ಶುಭಾಶಯ
ಹಿಂದಿನ ವರ್ಷಕ್ಕೆ ವಿದಾಯ
ಮುಂದಿನ ವಸಂತಕ್ಕೆ ಬಂದೆಯ
ಭೂಮಿಗೆ ಇಂದು ಬಂದೆ
ಸಂತಸವ ಹೊತ್ತು ತಂದೆ
ನಗುವು ನಾಚಿತು ನಿನ್ನ ಮುಂದೆ
ಚಲವು ಗೆಲುವು ಇರಲಿ ನಿನ್ನ ಹಿಂದೆ
ಅಪ್ಪನ ಮುದ್ದಿನ ಮಗಳಾದೆ
ನಮ್ಮನೆ ನಗುವಿಗೆ ನಗುವಾದೆ
ನನಗೆ ನೀನು ಆಪ್ತ ಗೆಳತಿಯಾದೆ
ಮನದ ಅಂತರಾಳಕ್ಕೆ ಸನಿಹವಾದೆ
