STORYMIRROR

Vijaya Bharathi

Abstract Classics Inspirational

3  

Vijaya Bharathi

Abstract Classics Inspirational

ಆಷಾಢದ ಅನಿಸಿಕೆಗಳು

ಆಷಾಢದ ಅನಿಸಿಕೆಗಳು

1 min
21


ಆಷಾಢದ ಮಂದಾನಿಲಕೆ

ಸಿಲುಕಿ ನಲುಗಿದ ಪ್ರೇಮಿ

ಚ್ಂದ್ರಿಕೆಯ ಉರಿಧಗೆಯ

ಸಹಿಸಲಾರದೆ

ಕೋಗಿಲೆಯ ಇಂಚರಕೆ 

ಕಿವಿಮುಚ್ಚಿ

ವಿರಹಾಗ್ನಿಯ ನಡುವೆ ನಿಂತು

ಅತಿದೀರ್ಘ ಆಷಾಢ ಮುಗಿವ

ಪ್ರತೀಕ್ಷೆಯಲಿ ಬಲುದುಃಖಿ




Rate this content
Log in

Similar kannada poem from Abstract