ಆಧುನಿಕ ಕಾಲದ ಮಹಿಮೆ ಎಲ್ಲ!
ಆಧುನಿಕ ಕಾಲದ ಮಹಿಮೆ ಎಲ್ಲ!
ಈಗೀಗ ಮಾತುಗಳೇ ಮೌನವಾಗಿವೆ
ಮೌನಗಳೆ ಜೋರಾಗಿ ಮಾತಾಡುತ್ತಿವೆ
ಅರಚಿದರೂ, ಕಿರುಚಿದರೂ
ಕಂಬನಿ ವಿನಃ ಮತ್ತೇನೂ ದೊರೆಯದು
ಯಾರಿಗೆ ದೂರುವುದು
ಯಾರನು ದೂರುವುದು
ಆಧುನಿಕ ಕಾಲದ ಮಹಿಮೆ ಎಲ್ಲ!
ಈಗೀಗ ಮಾತುಗಳೇ ಮೌನವಾಗಿವೆ
ಮೌನಗಳೆ ಜೋರಾಗಿ ಮಾತಾಡುತ್ತಿವೆ
ಅರಚಿದರೂ, ಕಿರುಚಿದರೂ
ಕಂಬನಿ ವಿನಃ ಮತ್ತೇನೂ ದೊರೆಯದು
ಯಾರಿಗೆ ದೂರುವುದು
ಯಾರನು ದೂರುವುದು
ಆಧುನಿಕ ಕಾಲದ ಮಹಿಮೆ ಎಲ್ಲ!