STORYMIRROR

Gireesh pm Giree

Abstract Children

1  

Gireesh pm Giree

Abstract Children

ಗಜರಾಜ

ಗಜರಾಜ

1 min
103

ಬಂದನು ಬಂದನು ಹರುಷವ ತಂದನು

ಶಕ್ತಿಯಲ್ಲಿ ಬೀಮನು ಭಕ್ತಿಯಲ್ಲಿ ಭಕ್ತನು

ಗೆರಸಿ ಕಿವಿಯ ಬೀಸುತ್ತ ಬರುವನು

ಉದ್ದ ಸೊಂಡಿಲ ಆಡಿಸಬಲ್ಲವನು

ಎಲ್ಲಿ ಹಣ್ಣು ಕಂಡರೂ ಮುಕ್ಕುವನು

ಎಲ್ಲರಿಗೂ ಇಷ್ಟ ನಮ್ಮ ಗಜರಾಜನು


ಸಕಲರಿಗೂ ಪ್ರಿಯಾ ನಮ್ಮ ಗಜರಾಜನು

ನಿನಗೆ ನೀನೇ ಸಾಟಿ ಮದಗಜ

ನೀನೇ ಈ ಜಗತ್ತಿನ ವಿರಾಜ

ನಿನ್ನ ದೇಹಬಲಕೆ ಯಾರು ಸಾಟಿ

ನಿನ್ನ ಚತುರತೆಗೆ ಯಾರು ಸಾಟಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract