STORYMIRROR

Chethana Muniswamygowda

Drama Inspirational

4  

Chethana Muniswamygowda

Drama Inspirational

ಶಿವ ಅಷ್ಟೋತ್ತರ ಶತನಾಮಾವಳಿ ಮಹತ್ವದ ಕುರಿತು ಮಾಹಿತಿ

ಶಿವ ಅಷ್ಟೋತ್ತರ ಶತನಾಮಾವಳಿ ಮಹತ್ವದ ಕುರಿತು ಮಾಹಿತಿ

2 mins
329

 ಅಷ್ಟೋತ್ತರ ಶತನಾಮಾವಳಿಯು ಶಿವನ ವಿವಿಧ ವಿಶೇಷ ರೂಪಗಳನ್ನು ವಿವರಿಸುವ 108 ವಿಶೇಷ ಹೆಸರುಗಳ ಪವಿತ್ರ ಮಂತ್ರವಾಗಿದೆ.ಇವು ಭಗವಾನ್ ಶಿವನ ನಿರ್ದಿಷ್ಟ ಗುಣವನ್ನು ಎತ್ತಿ ತೋರಿಸುತ್ತದೆ


.ಒಂ ಶ್ರೀ ಗಣಪತಿಯೆ ನಮ


 ಅಷ್ಟೋತ್ತರ ಶತ ನಾಮಾವಳಿ :-ಓಂ ಶಿವಾಯ ನಮಃಓಂ ಮಹೇಶ್ವರಾಯ ನಮಃಓಂ ಶಂಭವೇ ನಮಃಓಂ ಪಿನಾಕಿನೇ ನಮಃಓಂ ಶಶಿಶೇಖರಾಯ ನಮಃಓಂ ವಾಮದೇವಾಯ ನಮಃಓಂ ವಿರೂಪಾಕ್ಷಾಯ ನಮಃಓಂ ಕಪರ್ದಿನೇ ನಮಃಓಂ ನೀಲಲೋಹಿತಾಯ ನಮಃಓಂ ಶಂಕರಾಯ ನಮಃ (10

)ಓಂ ಶೂಲಪಾಣಯೇ ನಮಃಓಂ ಖಟ್ವಾಂಗಿನೇ ನಮಃಓಂ ವಿಷ್ಣುವಲ್ಲಭಾಯ ನಮಃಓಂ ಶಿಪಿವಿಷ್ಟಾಯ ನಮಃಓಂ ಅಂಬಿಕಾನಾಥಾಯ ನಮಃಓಂ ಶ್ರೀಕಂಠಾಯ ನಮಃಓಂ ಭಕ್ತವತ್ಸಲಾಯ ನಮಃಓಂ ಭವಾಯ ನಮಃಓಂ ಶರ್ವಾಯ ನಮಃಓಂ ತ್ರಿಲೋಕೇಶಾಯ ನಮಃ (20)

ಓಂ ಶಿತಿಕಂಠಾಯ ನಮಃಓಂ ಶಿವಾಪ್ರಿಯಾಯ ನಮಃಓಂ ಉಗ್ರಾಯ ನಮಃಓಂ ಕಪಾಲಿನೇ ನಮಃಓಂ ಕೌಮಾರಯೇ ನಮಃಓಂ ಅಂಧಕಾಸುರ ಸೂದನಾಯ ನಮಃಓಂ ಗಂಗಾಧರಾಯ ನಮಃಓಂ ಲಲಾಟಾಕ್ಷಾಯ ನಮಃಓಂ ಕಾಲಕಾಲಾಯ ನಮಃಓಂ ಕೃಪಾನಿಧಯೇ ನಮಃ (30)

ಓಂ ಭೀಮಾಯ ನಮಃಓಂ ಪರಶುಹಸ್ತಾಯ ನಮಃಓಂ ಮೃಗಪಾಣಯೇ ನಮಃಓಂ ಜಟಾಧರಾಯ ನಮಃಓಂ ಕ್ತೆಲಾಸವಾಸಿನೇ ನಮಃಓಂ ಕವಚಿನೇ ನಮಃಓಂ ಕಠೋರಾಯ ನಮಃಓಂ ತ್ರಿಪುರಾಂತಕಾಯ ನಮಃಓಂ ವೃಷಾಂಕಾಯ ನಮಃಓಂ ವೃಷಭಾರೂಢಾಯ ನಮಃ (40)

ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃಓಂ ಸಾಮಪ್ರಿಯಾಯ ನಮಃ ಓಂ ಸ್ವರಮಯಾಯ ನಮಃಓಂ ತ್ರಯೀಮೂರ್ತಯೇ ನಮಃಓಂ ಅನೀಶ್ವರಾಯ ನಮಃಓಂ ಸರ್ವಙ್ಞಾಯ ನಮಃಓಂ ಪರಮಾತ್ಮನೇ ನಮಃಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃಓಂ ಹವಿಷೇ ನಮಃಓಂ ಯಙ್ಞಮಯಾಯ ನಮಃ (50)

ಓಂ ಸೋಮಾಯ ನಮಃಓಂ ಪಂಚವಕ್ತ್ರಾಯ ನಮಃಓಂ ಸದಾಶಿವಾಯ ನಮಃಓಂ ವಿಶ್ವೇಶ್ವರಾಯ ನಮಃಓಂ ವೀರಭದ್ರಾಯ ನಮಃಓಂ ಗಣನಾಥಾಯ ನಮಃಓಂ ಪ್ರಜಾಪತಯೇ ನಮಃಓಂ ಹಿರಣ್ಯರೇತಸೇ ನಮಃಓಂ ದುರ್ಧರ್ಷಾಯ ನಮಃಓಂ ಗಿರೀಶಾಯ ನಮಃ (60)

ಓಂ ಗಿರಿಶಾಯ ನಮಃಓಂ ಅನಘಾಯ ನಮಃಓಂ ಭುಜಂಗ ಭೂಷಣಾಯ ನಮಃಓಂ ಭರ್ಗಾಯ ನಮಃಓಂ ಗಿರಿಧನ್ವನೇ ನಮಃಓಂ ಗಿರಿಪ್ರಿಯಾಯ ನಮಃಓಂ ಕೃತ್ತಿವಾಸಸೇ ನಮಃಓಂ ಪುರಾರಾತಯೇ ನಮಃಓಂ ಭಗವತೇ ನಮಃ ಓಂ ಪ್ರಮಧಾಧಿಪಾಯ ನಮಃ (70)

ಓಂ ಮೃತ್ಯುಂಜಯಾಯ ನಮಃಓಂ ಸೂಕ್ಷ್ಮತನವೇ ನಮಃಓಂ ಜಗದ್ವ್ಯಾಪಿನೇ ನಮಃಓಂ ಜಗದ್ಗುರವೇ ನಮಃಓಂ ವ್ಯೋಮಕೇಶಾಯ ನಮಃಓಂ ಮಹಾಸೇನ ಜನಕಾಯ ನಮಃಓಂ ಚಾರುವಿಕ್ರಮಾಯ ನಮಃಓಂ ರುದ್ರಾಯ ನಮಃಓಂ ಭೂತಪತಯೇ ನಮಃ ಓಂ ಸ್ಥಾಣವೇ ನಮಃ (80)

ಓಂ ಅಹಿರ್ಭುಥ್ನ್ಯಾಯ ನಮಃಓಂ ದಿಗಂಬರಾಯ ನಮಃಓಂ ಅಷ್ಟಮೂರ್ತಯೇ ನಮಃಓಂ ಅನೇಕಾತ್ಮನೇ ನಮಃಓಂ ಸ್ವಾತ್ತ್ವಿಕಾಯ ನಮಃಓಂ ಶುದ್ಧವಿಗ್ರಹಾಯ ನಮಃಓಂ ಶಾಶ್ವತಾಯ ನಮಃಓಂ ಖಂಡಪರಶವೇ ನಮಃಓಂ ಅಜಾಯ ನಮಃ ಓಂ ಪಾಶವಿಮೋಚಕಾಯ ನಮಃ (90)

ಓಂ ಮೃಡಾಯ ನಮಃಓಂ ಪಶುಪತಯೇ ನಮಃಓಂ ದೇವಾಯ ನಮಃಓಂ ಮಹಾದೇವಾಯ ನಮಃಓಂ ಅವ್ಯಯಾಯ ನಮಃಓಂ ಹರಯೇ ನಮಃಓಂ ಪೂಷದಂತಭಿದೇ ನಮಃಓಂ ಅವ್ಯಗ್ರಾಯ ನಮಃಓಂ ದಕ್ಷಾಧ್ವರಹರಾಯ ನಮಃಓಂ ಹರಾಯ ನಮಃ (100)

ಓಂ ಭಗನೇತ್ರಭಿದೇ ನಮಃಓಂ ಅವ್ಯಕ್ತಾಯ ನಮಃಓಂ ಸಹಸ್ರಾಕ್ಷಾಯ ನಮಃಓಂ ಸಹಸ್ರಪಾದೇ ನಮಃಓಂ ಅಪಪರ್ಗಪ್ರದಾಯ ನಮಃಓಂ ಅನಂತಾಯ ನಮಃಓಂ ತಾರಕಾಯ ನಮಃಓಂ ಪರಮೇಶ್ವರಾಯ ನಮಃ (108)

ನಿತ್ಯ ಪೂಜೆ ಮಾಡುವಾಗ ಶುದ್ದ ಮನಸ್ಸಿನಿಂದ ಈ ಶ್ಲೋಕಗಳನ್ನು ಪಠಿಸಿದರೆ ಇಷ್ಟಾರ್ಥ ನೆರವೇರುತ್ತದೆ, ಶುಭಫಲಗಳನ್ನು ನಿರೀಕ್ಷಿಸಬಹುದು ಎನ್ನಲಾಗುತ್ತದೆ. ಪ್ರತಿಮೇಶ್ವರನ ಕೃಪೆಯು ಸರ್ವರಿಗೂ ದೊರೆಯಲಿ🙏 ನಮ ಶಿವಾಯ..

#ಶ್ಲೋಕ #ಶಿವ #ಅಷ್ಟೋತ್ತರ #ಪಠಿಸಿ #ಪೂಜೆ #ಶ್ರೀ #ನಾಮ #ಳ


Rate this content
Log in

Similar kannada story from Drama