ಪ್ರೀತಿಯ ರೀತಿ
ಪ್ರೀತಿಯ ರೀತಿ
ಪ್ರತಿ ಗಂಡಿನ ಶಕ್ತಿ ಹೆಣ್ಣು
ಪ್ರತಿ ಹೆಣ್ಣಿನ ಬೆನ್ನೆಲುಬು ಗಂಡು
ಸ್ತ್ರೀ ಪುರುಷನೆಂಬ ಹಮ್ಮು ಬಿಮ್ಮೆಕೆ
ಕಾಳಿಯ ರುದ್ರ ಪ್ರತಾಪವನ್ನು ಶಾಂತಗೊಳಿಸಲು
ಪರಶಿವನೇ ಅವಳ ಪಾದದಡಿಯಾದ
ಐಶ್ವರ್ಯ ದೇವತೆಯಾದ ಮಹಾಲಕ್ಷ್ಮಿ ತನ್ನ ಪತಿಯ ಪಾದವನ್ನು ಹೊತ್ತುತ್ತಾ ಕುಳಿತು ತನ್ನ ಭಕ್ತಿಪುರಕ ಪ್ರೇಮವನ್ನು ತೋರುವಳು
ದ್ರೌಪದಿಗೆ ಮಾನಭಂಗ ಮಾಡಿದ್ದು ಗಂಡಸರಾದರು
ಕಾಪಡಿದ್ದು ಶ್ರೀ ಕೃಷ್ಣನಲ್ಲವೇ
ದೇವತೆಗಳಿಗೆ ಇಲ್ಲದ ಬೇದ ಬಾವ ನಮಗೆ ಏಕೆ.
ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಹೀಗಿದ್ದರೆ ಜೀವನ ಪರಿಪೂರ್ಣ.
