ಹೆಮ್ಮೆಯ ಭಾವ
ಹೆಮ್ಮೆಯ ಭಾವ
1 min
310
ಶಾಲೆಯ ಮೊದಲ ದಿನದ ಹರುಷ ಈ ವರ್ಷದ ಶಾಲೆಯ ಕೊನೆಯ ದಿನವಿದು ಅದೇ ಹುರುಪು ನಾಚಿಕೆ,ಸಂಕೊಚ best, cute, silent, shy, discipline, lovely student in the class ಅಂತ ಹೇಳುವಾಗ ತಂದೆ ತಾಯಿಗೆ ಆಗುವ ಖುಷಿ ಅಪಾರ. ಪ್ರತಿ ತಂದೆ ತಾಯಿಯ ಕನಸು ಮತ್ತು ಗುರಿ ಒಂದೇ ಇರೋದ್ರಲ್ಲಿ ನಮ್ಮ ಮಕ್ಕಳಿಗೆ ಅತ್ಯುತ್ತಮವಾಗಿರೊದನ್ನ ಕೊಡಬೇಕು ಅಂತಾನೆ. ಮಕ್ಕಳನ್ನು ಶಾಲೆಯಲ್ಲಿ ಹೊಗಳುವಾಗ ಪೋಷಕರಿಗೆ ಹೆಮ್ಮೆಯ ಭಾವ.
ಐದು ಬೆರಳು ಕುಡಿದರೆ ಒಂದು ಮುಷ್ಟಿ ಆಗಲು ಸಾಧ್ಯ.
ಹಾಗೆ ಒಂದು ಶಾಲೆಯ ಅಧ್ಯಕ್ಷರು, ನಿರ್ವಾಹಕರು, ಶಿಕ್ಷಕರು, ತರಗತಿಯಲ್ಲಿ ಗೆಳೆಯರು, ಬೇಕು ಬೇಡಗಳ ನೋಡಿ ತಾಯಿಯಂತೆ ಸಲಾಗುವ caretakers(ಆರೈಕೆದಾರರು), ಮನೆಯಲ್ಲಿ ಪೋಷಕರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಅನ್ನೋದರ ಮೇಲೆ ಆ ಮಗುವಿನ ಭವಿಷ್ಯ ನಿರ್ಧಾರವಾಗುತ್ತದೆ.
