STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ವಸಂತ

ವಸಂತ

1 min
195

ವಸಂತನ ಆಗಮನ

ಹೇಮಂತ ನಿರ್ಗಮನ

ಉದುರಿ ತರಗೆಲೆಗಳು

ಇಣುಕಿ ಚಿಗುರುಗಳು

ಹಳೆಯ ಕಹಿ ಮರೆತು

ಹೊಸತು ಸಿಹಿ ಕಲೆತು

ಸಿಹಿ ಕಹಿಗಳ ಹೂರಣ

ಭುವಿಯ ಈ ಜೀವನ

ಹಳೆ ಎಲೆಗಳುದುರಿ

ಹೊಸ ಚಿಗುರು ಅರಳಿ

ಬದುಕ ಬಂಡಿ ಉರುಳಿ

ಮುನ್ನಡೆವ ಪಯಣ



Rate this content
Log in

Similar kannada poem from Abstract