ವಿಕಲಚೇತನ
ವಿಕಲಚೇತನ


ಅಂಗವೈಕಲ್ಯದ
ನಡುವೆಯೂ,
ಚೈತನ್ಯದಲಿ
ಚಿಲುಮೆಯಂತೆ
ವಿಕಲಚೇತನರು..
ಎಲ್ಲಾ ಸರಿ
ಇದ್ದರೂ
ಕೆಲವೊಮ್ಮೆ
ಚೈತನ್ಯದಲಿ
ಬರಡು
ಭೂರಮೆಯಂತೆ
ನಾವುಗಳು
ಅಂಗವೈಕಲ್ಯದ
ನಡುವೆಯೂ,
ಚೈತನ್ಯದಲಿ
ಚಿಲುಮೆಯಂತೆ
ವಿಕಲಚೇತನರು..
ಎಲ್ಲಾ ಸರಿ
ಇದ್ದರೂ
ಕೆಲವೊಮ್ಮೆ
ಚೈತನ್ಯದಲಿ
ಬರಡು
ಭೂರಮೆಯಂತೆ
ನಾವುಗಳು