STORYMIRROR

Revati Patil

Abstract Tragedy Others

3  

Revati Patil

Abstract Tragedy Others

ವಿಧವೆಯವಳು

ವಿಧವೆಯವಳು

1 min
359

ಸೆರಗಿನಂಚಿನ ನೂಲಿಗೂ ತಿಳಿದಿತ್ತು

ಅವಳ ಮನದಿಂಗಿತ,

ಕಾಲ್ಬೆರಳ ಮೀರಿ ದಾಟದಂತೆ

ತಡೆದಿತ್ತು ಸಮಾಜದ ಭೂತ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract