STORYMIRROR

Shridevi Patil

Inspirational Others Children

3  

Shridevi Patil

Inspirational Others Children

ತಾಯಿಯ ಮಡಿಲು

ತಾಯಿಯ ಮಡಿಲು

1 min
157

ಬರಿದಾದ ಮಡಿಲು, ಬರಿದಾದ ತೊಟ್ಟಿಲು

ಎರಡು ಕಾಯುತ್ತಿವೆ ಒಂದೇ ಜೀವಕ್ಕೆ.

ಆ ತಾಯಿಯ ಮಡಿಲು ತುಂಬಿದಾಕ್ಷಣ

ಆ ತೊಟ್ಟಿಲು ಕೂಡ ನಾನೂ ತುಂಬಿದೆ ಎನ್ನುವ 

ಸಂತೋಷದಲ್ಲಿರುತ್ತದೆ. 

ಚೆಂದದ ಚಿತ್ತಾರದ ಆ ತೊಟ್ಟಿಲು ನಗುತ್ತ , 

ಪುಟ್ಟ ಮಗುವನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು 

ತಾಯಿಯ ಮಡಿಲಿಗೆ ಸಮವಾಗುತ್ತದೆ.


Rate this content
Log in

Similar kannada poem from Inspirational