STORYMIRROR

Gireesh pm Giree

Action Others Children

1  

Gireesh pm Giree

Action Others Children

ಸೂರು ಮಹಲು

ಸೂರು ಮಹಲು

1 min
128

ವಿಶಾಲ ಪ್ರಕೃತಿಯ ಮಡಿಲಲ್ಲಿ ಆಗಸದ ಚಪ್ಪರದಡಿಯಲ್ಲಿ

ಕಾಣುವುದು ಅಲ್ಲಿ ಪ್ರೀತಿಯ ಮಂದಿರ ಸುಂದರ 

ಕಾಣುವುದು ಅಲ್ಲಿ ಪ್ರೀತಿಗಾಗಿ ಕಟ್ಟಿದ ಮಂದಿರ


ಬಡವರ ಪಾಲಿಗೆ ಗುಡಿಸಲೇ ಮಹಲು

ಬಲ್ಲಿದರ ಪಾಲಿಗೆ ತಾಜ ಮಹಲು

ಗುಡಿಸಲ ಆದರೇನು ಅರಮನೆ ಯಾದರೇನು

ನಿದ್ರಿಸಲು ಆಗುವಷ್ಟು ಸ್ಥಳವು ಇದ್ದರೆ ಸಾಕು ಅಲ್ಲವೇನು


ಸ್ವರ್ಗದ ಸುಖದ ಸೊಬಗಿದೆ

ಕೂಡುಕುಟುಂಬದ ಸುಖವಿದೆ

ಪ್ರೀತಿಯ ಆತ್ಮೀಯತೆಯ ಬೆಸುಗೆ ಇದೆ 

ಆದರೆ ಅರಮನೆಯಲ್ಲಿ ಏನಿದೆ?



Rate this content
Log in

Similar kannada poem from Action