ಸಿಕ್ಕಲ್ಲಿ ತೃಪ್ತಿ ಪಡು
ಸಿಕ್ಕಲ್ಲಿ ತೃಪ್ತಿ ಪಡು
ಸಿಕದ್ದು
ಸಿಕ್ಕೋಕಿರುವ
ಸೂಚನೆಯಷ್ಟೇ
ಸಹಿಸ್ಕೂ
ಸಿಕ್ಕೋಕಿರೂದು
ಸೈ ಸಮಯಕ್ಕೆ
ಸ್ವರ್ಗದಲ್ಲಾದರೂ ಸಿಗಬಹುದು
ಸಿಕ್ಕೊಂದರಲ್ಲಿ ಸಂತೃಪ್ತಿಪಡು ಸರ್ವಸ್ವ
ಸಿಕ್ಕೊರು ಸಹಿಸಿ ಸಹಿಸಿ
ಬಾಳುದು ನೋಡು
ಸಿಕ್ಕೊರು ತೃಪ್ತಿಇಲ್ಲದೆ
ಸಾಯೂದು ನೋಡು
ಸಿಕದ್ದು
ಸಿಕ್ಕೋಕಿರುವ
ಸೂಚನೆಯಷ್ಟೇ
ಸಹಿಸ್ಕೂ
ಸಿಕ್ಕೋಕಿರೂದು
ಸೈ ಸಮಯಕ್ಕೆ
ಸ್ವರ್ಗದಲ್ಲಾದರೂ ಸಿಗಬಹುದು
ಸಿಕ್ಕೊಂದರಲ್ಲಿ ಸಂತೃಪ್ತಿಪಡು ಸರ್ವಸ್ವ
ಸಿಕ್ಕೊರು ಸಹಿಸಿ ಸಹಿಸಿ
ಬಾಳುದು ನೋಡು
ಸಿಕ್ಕೊರು ತೃಪ್ತಿಇಲ್ಲದೆ
ಸಾಯೂದು ನೋಡು