STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಶೀರ್ಷಿಕೆ :- ಜೀವನದಾಟ

ಶೀರ್ಷಿಕೆ :- ಜೀವನದಾಟ

1 min
107

ಹರೆಯಸಿ ಜೀವನ‌ ಸೊಗಸೆಂದು ‌ತಿಳಿದೆ 

ನೂರೆಂಟು ಕನಸುಗಳ ಚಿತ್ರವ ಬಿಡಿಸಿದೆ

ಪ್ರತಿ ನೋಟದಲ್ಲೂ ಅದಮ್ಯ ರಮಿಸಿದೆ

ಕನಸು ನನಸಾಗುವುದೆಂದು ನಂಬಿದೆ


ಯಾರು ತಿಳಿಯರು ಜೀವನದಾಟವ

ಏನಿದ್ದರು! ನಮ್ಮದು ಕ್ಷಣಿಕದಾಟವ

ಆದರೂ ಇರುವೆವು ಅಹಂಕಾರದವ

ಇನ್ನಾದರೂ ತಿಳಿ ನಿಜಮರ್ಮವ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational